ಕೆ. ಸಂತಾನಮ್ ಸಮಿತಿ

 

1.      1963 ರಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸು ವಿಕೇಂದ್ರೀಕರಿಸಲು ಕೆ.ಸಂತಾನ್ ಸಮಿತಿ ಯನ್ನು ರಚಿಸಲಾಯಿತು.

2.      ಕೆ.ಸಂತಾನಮ್ ಸಮಿತಿಯು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸು ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಪಂಚಾಯತಿಗಳ ಭೂ ಕಂದಾಯ ಮತ್ತು ಮನೆ ತೆರಿಗೆಗಳನ್ನು ವಸೂಲಿ ಮಾಡುವುದು , ರಾಜ್ಯ ಮಟ್ಟದ ಅನುದಾನಗಳನ್ನು ಪಂಚಾಯತ್ ಸಂಸ್ಥೆಗೆ ವರ್ಗಾಯಿಸಬೇಕು. ಹಾಗೂ ಪಂಚಾಯತ್ ರಾಜ್ ಹಣಕಾಸು ಸಹಕಾರ ಸಂಸ್ಥೆಯನ್ನು ಸ್ಥಾಪಿಸಬೇಕು.

3.      1962 ರಲ್ಲಿ ಲಾಲ್ ಬಹದ್ದೂರು ಶಾಸ್ತ್ರೀಯವರು ಕೆ.ಸಂತಾನಮ್ ರವರನ್ನು ಭ್ರಷ್ಟಚಾರ ವಿರೋಧಿ ಸಮಿತಿಯ ಅಧ್ಯಕ್ಷರನ್ನಾಗಿ ನೇಸಿಮಿದ್ದರು.

4.      ಕೆ.ಸಂತಾನಮ್ ರವರು 1946 ರಿಂದ ಭಾರತೀಯ ಸಂವಿಧಾನ ಸಭೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

Comments

Popular posts from this blog

ಅಶೋಕ್ ಮೆಹ್ತಾ ಸಮಿತಿ

ಸ್ವಾತಂತ್ರ್ಯ ಭಾರತದಲ್ಲಿ ಸ್ಥಳೀಯ ಸರ್ಕಾರಗಳು

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರ