ಸುರೇಂದ್ರ ಕುಮಾರ್ ಡೇ
1. ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಪಂಚಾಯತ್ ರಾಜ್ ಸಚಿವರಾಗಿ “ ಸುರೇಂದ್ರ ಕುಮಾರ್ ಡೇ ” ರವರು ಕಾರ್ಯನಿರ್ವಹಿಸಿದರು. 2. “ ಸುರೇಂದ್ರ ಕುಮಾರ್ ಡೇ ” ರವರನ್ನು ಸ್ವತಂತ್ರ ಭಾರತದಲ್ಲಿ ಸಮುದಾಯದ ಅಭಿವೃದ್ಧಿಗೆ ಪ್ರವರ್ತಕ ಮತ್ತು ಮಾರ್ಗದರ್ಶನ ನೀಡಿದ ವ್ಯಕ್ತಿ ಎಂದು ನೆನಪಿಸಿಕೊಳ್ಳುತ್ತಾರೆ. 3. “ ಸುರೇಂದ್ರ ಕುಮಾರ್ ಡೇ ” ರವರು ಸರ್ಕಾರಿ ನೌಕರರಿಂದ ಪ್ರಜಾಪ್ರಭುತ್ವವನ್ನು ಆಚರಣೆಗೆ ತರಲು ಸಾಧ್ಯವಿಲ್ಲ ಎಂದು ಅವರು ದೃಢವಾಗಿ ನಂಬಿದ್ದರು ಮತ್ತು ಪ್ರಜಾಪ್ರಭುತ್ವದ ಫಲವು ಪ್ರತಿ ಹಳ್ಳಿಗೂ ತಲುಪಬೇಕು ಎಂದು ಒತ್ತಿ ಹೇಳಿದರು . 4. SK ಡೇ ಅವರು 13 ಸೆಪ್ಟೆಂಬರ್ 1906 ರಂದು ಇಂದಿನ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯ ಲಕ್ಷ್ಮಿಬಸ್ಸಾ ಗ್ರಾಮದಲ್ಲಿ ಜನಿಸಿದರು , 5. “ ಸುರೇಂದ್ರ ಕುಮಾರ್ ಡೇ ” ರವರು ಭಾರತ ಸರ್ಕಾರದ ಪುನರ್ವಸತಿ ಸಚಿವಾಲಯದ ಗೌರವ ತಾಂತ್ರಿಕ ಸಲಹೆಗಾರರಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು . 6. ಎಸ್.ಕೆ.ಡೇ ರವರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮವನ್ನು ಅಧ್ಯಯನ ಮಾಡಲು ಸ್ಥಾಪಿಸಲಾದ ಬಲವಂತರಾಯ್ ಮೆಹ...